ಶಿವಣ್ಣನ ‘ಜೋಗಿ’ ಸಿನಿಮಾದ ಹಿಂದಿನ ಯಾರಿಗೂ ತಿಳಿಯದ ಕೆಲ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ಓದಿ…About Jogi Movie | Shiv Rajkumar | Jennifer Kotwal | Gurukiran | Prems

2
608

JOGI – Kannada Movie | Shiv Rajkumar | Jennifer Kotwal | Gurukiran | Prems

 

The movie starts with Rajkumar and Parvathamma Rajkumar blessings Shiva Rajkumar (as Madesha), explaining value of birth, prayers of baby for birth and parents in bit song. In the meantime, news about the murder reaches the echelons of the underworld. A rival gang of the slain don bails out Madesha from the lock-up and requests him to be their associate. Madesha rejects their offer and returns to his tea stall. An inquisitive trainee journalist Nivedhitha (Jennifer Kotwal) is eager to know about Madesha and requests an appointment with him. Despite trailing Madesha for several days, she is unable to interview him. Subsequently, she meets an old woman (Arundathi Nag) from a remote village, who has come in search of her lost son.

In a flashback, it is revealed that the old lady’s son is none other than Madesha. Madesha originally hailed from a village called Singanallur, Kollegal Taluk, South Karnataka and lived with his parents. His father (Ramesh Bhat) earned his living as a Jogi – a wandering minstrel, who went from one household to another and collected alms in return for singing. Due to the strenuous workload, he falls ill and dies. Enticed by his childhood friend, who flaunts his success, Madesha decides to try his luck in the city. However, in the city, he gets tangled with anti-social elements and ends up in jail. His anxious mother comes to the city in search of him.

JOGI FULL MOVIE :

Jogi is misled and convinced by underworld dons that if he takes up arms, it would be easy for him to find his mother. His mother dies before even seeing her son. Jogi, who does not know this, dances in front of her dead body. When he discovers that he performed the last rites of his mother without realizing it, he is completely broken. On the other hand, the underworld men (who are introduced during the course of the movie) and who wanted to hack Jogi to death, also drop arms saying, “Jogi took up arms for his mother, for what reason are we fighting?”. The movie thus ends with a message of peace and love for all.

———————————————————————————————————————-

Movie Name : #Jogi Production : Ashwini Productions Casting : Shiva Rajkumar, Jennifer Kotwal, Arundathi Nag, Producer : P. Krishna Prasad Director : Prem’s Dop : M. R. Seenu Music : Gurukiran Editor : Srinivas. P. Babu Dialogues : Malavalli Saikrishna Screenplay : Prem’s Music On : A2 Music © & ℗ 2020 A2 Music

———————————————————————————————————————–

Total Star Cast Ramesh Bhat, Kishan Shrikanth, Adi Lokesh, Mico Nagaraj, Siddha, Umesh Punga, Raghu ram, kabbur, Sai Sunil , Danny, Malavalli Saikrishna, Neenasam Ashwath, Patre Nagaraj, Gururaj Hosakote, John, Dashavara chandru, Sanketh Kashi, Mohan Juneja, Shiva manju, Kuri Rangatheja, Bus Kumar, Yathiraj, Duniya Vijay, Nagashekar, Manmohan Rai, Yana Gupta as item number “Bin Ladennu Nan Maava”

———————————————————————————————————————–

SOUNDTRACK 1. “Yelu Male Myaleri” 2. “Bin Ladennu Nan Maava” 3. “Beduvenu Varavannu” 4. “Chikubuku Railu” 5. “Hodi Maga” 6. “Ello Jogappa”

————————————————————————————————————————

AWARDS 2005–06 Karnataka State Film Awards Best Actor — Shiva Rajkumar Best Supporting Actress — Arundhati Nag Best Screenplay — Prem Jogi received 11 awards

‘ಜೋಗಿ’ ಎಂಬ ಹೆಸರು ಕೇಳಿದರೆ ಒಂದು ಕ್ಷಣ ಮೈ ರೋಮಾಂಚನವಾಗುತ್ತೆ. ಈ ಸಿನಿಮಾ ಮಾಡಿದ ದಾಖಲೆ ಬಗ್ಗೆ ಜಾಸ್ತಿ ಹೇಳುವುದೇ ಬೇಡ. ‘ಜೋಗಿ’ಯ ಖದರ್ ಎಂಥದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಈ ಸಿನಿಮಾದ ಬಗ್ಗೆ ಅನೇಕರಿಗೆ ತಿಳಿಯದ ಎಷ್ಟೋ ವಿಷಯಗಳು ಇವೆ. ‘ಜೋಗಿ’ ಸಿನಿಮಾ ಹುಟ್ಟಿದ್ದೇ ರೋಚಕ. ಆ ಸಿನಿಮಾ ಸೃಷ್ಟಿಗೆ ಕಾರಣವಾಗಿದ್ದು ನಿರ್ದೇಶಕ ಪ್ರೇಮ್ ಅವರ ನಾಲ್ಕು ಸಾಲುಗಳಂತೆ. ‘ಜೋಗಿ’ ಸಿನಿಮಾದಲ್ಲಿ ಯೋಗೇಶನ ಪಾತ್ರ ಮಾಡಿದ್ದ ನಿರ್ದೇಶಕ ರಘು ರಾಮ್ ‘ಜೋಗಿ’ ಸಿನಿಮಾದ ಪರದೆ ಹಿಂದಿನ ಕಥೆಯನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

Read more at: https://uktalentshow.com/bairagee-kannada-movie-casts-release-date-wiki-and-details/

 

ಶಿವಣ್ಣನ ‘ಜೋಗಿ’ ಸಿನಿಮಾದ ಹಿಂದಿನ ಯಾರಿಗೂ ತಿಳಿಯದ ಕೆಲ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ಓದಿ…

ಅವಕಾಶ ಸಿಕ್ಕಿದ್ದು

ಎರಡು ಸೂಪರ್ ಹಿಟ್ ಸಿನಿಮಾ ಮಾಡಿದ್ದ ನಿರ್ದೇಶಕ ಪ್ರೇಮ್ ಅವರನ್ನು ಮಧು ಬಂಗಾರಪ್ಪ ಕರೆಸಿ ಶಿವಣ್ಣ ಅವರಿಗೊಂದು ಕಥೆ ಮಾಡಿ ಅಂತ ಹೇಳಿದ್ದರಂತೆ. ಆಗ ಪ್ರೇಮ್ ‘ಜೋಗಿ’ ಕಥೆಯನ್ನು ರೆಡಿ ಮಾಡಿದ್ದಾರೆ.

ನಾಲ್ಕು ಸಾಲು ಇವೆ

”ಮಾನವನ ಜೀವಿತದಿ…

ಬೇಡುವಿದೆ ಕಾಯಕವು…

ಕೈ ತುಂಬಾ ಇದ್ದೋನೆ ಯೋಗಿ…

ಕಡೆ ತನಕ ಬೇಡೋನೆ ಜೋಗಿ..”

ಈ ನಾಲ್ಕು ಸಾಲುಗಳನ್ನು ಮನಸಿನಲ್ಲಿ ಇಟ್ಟುಕೊಂಡು ಪ್ರೇಮ್ ‘ಜೋಗಿ’ ಸಿನಿಮಾದ ಇಡೀ ಕಥೆಯನ್ನು ಹೆಣೆದರಂತೆ.

 

ಮೊದಲ ಶಾಟ್

‘ಜೋಗಿ’ ಸಿನಿಮಾದ ಮುಹೂರ್ತದ ದಿನ ರಾಜ್ ಕುಮಾರ್ ಮತ್ತು ಪಾರ್ವತಮ್ಮ ಜೋಗಿಯ ಜೋಳಿಗೆ ತುಂಬುವ ದೃಶ್ಯವನ್ನು ತೆಗೆದರಂತೆ. ಇದೇ ಸಿನಿಮಾದ ಮೊದಲ ಶಾಟ್ ಆಗಿದೆ. ಈ ಸೀನ್ ಆದ ಬಳಿಕ ರಾಜ್ ಎಮೋಷನಲ್ ಆಗಿ ಶಿವಣ್ಣನಿಗೆ ಒಂದು ಮುತ್ತು ಕೊಟ್ಟರಂತೆ ಅದೇ ಎಮೋಷನ್ ಇಡೀ ಸಿನಿಮಾದಲ್ಲಿ ಇದೆ.

ಕ್ಲೈಮ್ಯಾಕ್ಸ್ ಸೀನ್

‘ಜೋಗಿ’ ಸಿನಿಮಾದ ನೋಡಿದವರು ಕ್ಲೈಮ್ಯಾಕ್ಸ್ ಸೀನ್ ಮರೆಯುವುದಕ್ಕೆ ಸಾಧ್ಯ ಇಲ್ಲ. ಆ ಸೀನ್ ನಲ್ಲಿ ಶಿವಣ್ಣ ಎಡವಿ ಕೊಚ್ಚೆಗೆ ಬೀಳುವ ಶಾಟ್ ಇದೆ. ಆ ರೀತಿಯ ಶಾಟ್ ಸ್ಟಾರ್ ನಟರು ಮಾಡುವಾಗ ಕೃತಕವಾದ ಕೊಚ್ಚೆ ಗುಂಡಿಯನ್ನು ರೆಡಿ ಮಾಡಲಾಗುತ್ತದೆ. ಆದರೆ ಶಿವಣ್ಣ ‘ಸುಮ್ಮನೆ ಯಾಕಮ್ಮ ಟೈಂ ವೇಸ್ಟ್’ ಅಂತ ಅಲ್ಲೇ ಇದ್ದ ಕೊಚ್ಚೆಯಲ್ಲಿ ಬಿದ್ದರಂತೆ.

ತಾಯಿ ಮಗನ ಕುಣಿತದ ಸೀನ್

ಚಿತ್ರದಲ್ಲಿ ಶಿವಣ್ಣ ಮತ್ತು ಅರುಂಧತಿ ನಾಗ್ ಗದ್ದೆಯಲ್ಲಿ ಕುಣಿಯುವ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಆ ದೃಶ್ಯದಲ್ಲಿ ಆರುಂಧತಿ ನಾಗ್ ಕುಣಿಯುವಾಗ ಅವರಿಗೆ ಮಂಡಿ ಆಪರೇಷನ್ ಆಗಿತಂತೆ. ಆಗ ಪ್ರೇಮ್ ‘ಮಮ್ಮಿ ಪ್ಲೀಸ್.. ಪ್ಲೀಸ್ ಒಂದೇ ಒಂದು ಶಾಟ್’ ಅಂತ ಹೇಳಿ ಅದ್ಭುತವಾಗಿ ಚಿತ್ರೀಕರಿಸಿದರಂತೆ. ಜೊತೆಗೆ ಚಿತ್ರದ ಕೊನೆಯ ಸೀನ್ ನಲ್ಲಿ ಅರುಂಧತಿ ನಾಗ್ ತಾವೇ ವಿದ್ಯುತ್ ಶವಗಾರದ ಮೇಲೆ ಮಲಗಿದರಂತೆ.

Read more at: https://uktalentshow.com/kgf-chapter-2-full-movie-in-hd-leaked-on-tamilrockers-telegram-latest-victim-of-piracy/

 

ಯೋಗೀಶ್ ಪಾತ್ರ

ಸಂದರ್ಶನದಲ್ಲಿ ‘ಜೋಗಿ’ ಚಿತ್ರದ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿರುವ ರಘು ರಾಮ್ ಯೋಗೇಶನ ಪಾತ್ರಕ್ಕೆ ಆಯ್ಕೆ ಮಾಡಿದ್ದು ಶಿವಣ್ಣ ಅಂತೆ. ಇನ್ನು ಚಿತ್ರದ ಕೊನೆಯ ಸೀನ್ ನಲ್ಲಿ ನಟಿಸುವಾಗ ಪ್ರೇಮ್ ‘ನಿಜವಾಗಿಯೂ ನಿನ್ನ ಸ್ನೇಹಿತನ ತಾಯಿ ಸತ್ತಿದ್ದಾರೆ’ ಎಂದು ಫೀಲ್ ಮಾಡಿ ನಟಿಸಿ ಅಂತ ಹೇಳಿದ್ದರಂತೆ. ಅದೇ ಕಾರಣಕ್ಕೆ ಆ ದೃಶ್ಯ ಅಷ್ಟೊಂದು ರಿಯಲ್ ಆಗಿ ಮೂಡಿ ಬಂದಿದೆಯಂತೆ.

ಭಯ ಪಟ್ಟ ಹುಡುಗ

ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಶಿವಣ್ಣ ಅಭಿನಯವನ್ನು ಹತ್ತಿರದಿಂದ ಕಂಡು ಆ ದೃಶ್ಯದಲ್ಲಿ ನಟಿಸಿರುವ ಚಿಕ್ಕ ಹುಡುಗ ಹೆದರಿಕೊಂಡು, ಅಳುವುದಕ್ಕೆ ಶುರು ಮಾಡಿದನಂತೆ. ಆಗ ಶಿವಣ್ಣ ‘ಇದು ಆಕ್ಟಿಂಗ್ ಕಂದ’ ಅಂತ ಸಮಾಧಾನ ಮಾಡಿದರಂತೆ

ಭಾವುಕರಾದ ರಾಜಣ್ಣ

‘ಜೋಗಿ’ ಸಿನಿಮಾದ ಸ್ಪೆಷಲ್ ಶೋವನ್ನು ಏರ್ಪಡಿಸಲಾಗಿತ್ತು. ಆಗ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ರಜನಿಕಾಂತ್ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ ಮುಗಿದ ಮೇಲೆ ರಾಜ್ ಭಾವುಕರಾಗಿ ಮೌನವಾಗಿಬಿಟ್ಟರು. ಶಿವಣ್ಣ ಅಂತು ಚಿಕ್ಕ ಮಗುವಿನ ಹಾಗೆ ಕಣ್ಣೀರು ಹಾಕಿದ್ದರು.

Read more at: https://uktalentshow.com/the-reason-why-baby-shamily-a-very-good-child-does-not-succeed-in-adulthood/

Kannada Source : Filmybeat

Leave a reply

This site is protected by reCAPTCHA and the Google Privacy Policy and Terms of Service apply.