Welcome To UK Talent Show is new talents are showing on our website and we are finding,  appreciating new talents from the Uttara Karnataka Talents.

 

 

Welcome To UK Talent Show here you can contact us at info[at]uktalentshow.com

ಎಲ್ಲರಿಗೂ ನಮಸ್ಕಾರ…
ಉತ್ತರ ಕರ್ನಾಟಕ ಪ್ರತಿಭೆಗಳಿಗೆ ತಮ್ಮ ಪ್ರತಿಭೆಗೆ ತಕ್ಕ ವೇದಿಕೆಯನ್ನು ಒದಗಿಸುವ ಮತ್ತು ಅವರಿಗೆ ಪ್ರೋತ್ಸಾಹಿಸುವ ಒಂದು ಚಿಕ್ಕ ಪ್ರಯತ್ನ ನಮ್ಮ UK Talent Show ತಂಡದ್ದು, ಹಾಗೂ ಉತ್ತರ ಕರ್ನಾಟಕದವರ ಸಿನೆಮಾ, ಕಿರುಚಿತ್ರ, ಸಂದರ್ಶನ, ಕಲೆ ಇತರೆ ಪ್ರಚಾರಕ್ಕಾಗಿ ವೆಬ್ಸೈಟ್ ಮತ್ತು ಸೋಶಿಯಲ್ ಮಿಡಿಯಾ ವೇದಿಕೆ ಸಿದ್ದವಾಗಿದೆ. ಕೆಲವೆ ದಿನಗಳಲ್ಲಿ OTT ರೂಪದ ಉಚಿತ Android App ಅನ್ನು ಸಹ Google Play store ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ ಪ್ರತಿಭೆಗಳು ನಮ್ಮ ಪ್ರಯತ್ನಕ್ಕೆ ಮೆಚ್ಚಿ ಅಭಿನಂದಿಸಿದ್ದಾರೆ.

ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಸದಾ ಹೀಗೆ UK Talent Show ತಂಡದ ಮೇಲಿರುತ್ತದೆ ಎಂದು ಭಾವಿಸಿದ್ದೇವೆ.

ಧನ್ಯವಾದಗಳು

Team UK Talent

 

Contact :   [email protected]  /  [email protected]

Gmail : [email protected]

Instagram : https://www.instagram.com/uk_talent_show/

Youtube : https://www.youtube.com/channel/UCVA5q3ILVJchTJCbA_flRqQ

Facebook : https://www.facebook.com/UKTalentShow21