LIVE-ಮಹಾ ಚಂಡಿಕಾ ಹೋಮ ಹಾಗೂ ದೇವಿ ಪುರಾಣ | VK MEDIA WORLD-UK TALENT SHOW

0
268

(Live Starts On 7PM – 20-04-2022)

 ಗಳಗಿಹುಲಕೊಪ್ಪ ಗ್ರಾಮದ ಗ್ರಾಮ ದೇವಿಯರ ದೇವಸ್ಥಾನದ

ಲೋಕ ಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಹೋಮ ಹಾಗೂ ದೇವಿ ಪುರಾಣ


ಪ್ರತಿದಿನ ಜರಗುವ ಕಾರ್ಯಕ್ರಮಗಳು : 


ದಿನಾಂಕ: 13-04-2022: ಬುಧವಾರ ಐಂದ 21-04-2022 ರವರೆಗೆ ಪ್ರತಿದಿನ ಸಾಯಂಕಾಲ 7-ಘಂಟೆಗೆ ದೇವಿ ಪುರಾಣ ಪ್ರವಚನ,
ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಅಭಿನವ ರೇವಣಸಿದ್ಧ ಮಹಾಸ್ವಾಮಿಗಳು ಸಂಸ್ಥಾನ ಏರಕ್ತಮಠ ರಾಯನಾಳ ಇವರಿಂದ, ಹಾಗೂ
ನಿತ್ಯ ಏಏದ ಶ್ರೀಗಳಿಂದ ಆಶೀರ್ವಚನ, ಸಂಗೀತ, ಭಜನೆ, ಭಕ್ತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು ನಂತರ ಪ್ರಸಾದ.
ದಿನಾಂಕ: 21-04-2022 : ಗುರುವಾರ ಸಾಯಂಕಾಲ 4-ಘಂಟೆಗೆ ಕುಂಭೋತ್ಸವ ನಂತರ ಯಾಗ ಮಂಟಪ ಪ್ರವೇಶ, ಪುಣ್ಯ
ವಾಚನ, ನಾಂದಿ ರಕ್ಷಣ್ಣ ಹೋಮ, ಗಣ ಹೋಮ, ಪೂರ್ಣಾಹುತಿ, ದೇವಿ ಪುರಾಣ ಮಹಾಮಂಗಲ ಮತ್ತು ಪ್ರಸಾದ.
ದಿನಾಂಕ: 22-04-2022 : ಬ್ರಾಹಿಮುಹೂರ್ತದಲ್ಲಿ ದೇವಿಯರ ರುದ್ರಾಭಿಷೇಕ, ನಂತರ ಮಹಾಚಂಡಿಕಾ ಹೋಮ, (ನಾಗೇಂದ್ರ
ಶಾಸ್ತ್ರಿಗಳು ಹಾಗು ತಂಡ ಬೆಂಗಳೂರು ಇವರಿಂದ) ಪೂರ್ಣಾಹುತಿ, ಮಹಾ ಮಂಗಳಾರತಿ, ದೇವಿಯರ ಪಲ್ಲಕ್ಕಿ ಉತ್ಸವ, ದೇವಿಯರ ಉಡಿ ತುಂಬುವ ಕಾರ್ಯಕ್ರಮ ಮತ್ತು ಮಹಾಪ್ರಸಾದ ನಂತರ ಕಾರ್ಯಕ್ರಮ ಮಹಾಮಂಗಳ
ಲೋಕ ಕಲ್ಯಾಣಾರ್ಥವಾಗಿ ಮತ್ತು ಗ್ರಾಮದ ಶ್ರೇಯೋಭಿವೃದ್ಧಿಗಾಗಿ ನಡೆಯುವ ಮಹಾ ಚಂಡಿಕಾ ಹೋಮವು ದೇವಸ್ಥಾನದ
ಪ್ರಾಂಗಣದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮದ ನಿಮಿತ್ಯ ಪ್ರತಿದಿನ ಪುರಾಣ ಪ್ರವಚನ, ಆರ್ಶೀವಚನ, ಉಪನ್ಯಾಸ, ಭಕ್ತಿಗೀತೆ, ಭಜನೆ,ಕರಡಿ ಮಖಲು, ಏಏದ ಕಲಾವಿದ ಅಂದ ಕಲಾ ಪ್ರದರ್ಶನ, ಭಕ್ತಿಪೂರ್ವಕ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ
ಕಾರ್ಯಕ್ರಮಗಳು ಮಹಾ ಪ್ರಸಾದ ವ್ಯವಸ್ಥೆ ನಡೆಯುವದು ಸಕಲ ಸದ್ಭಕ್ತರಿಗು ಆದರದ ಸುಸ್ವಾಗತ.
ಕಾರ್ಯಕ್ರಮದ ನಿಮಿತ್ಯ ನಿತ್ಯ ನಡೆಯುವ ಪ್ರಸಾದ ವ್ಯವಸ್ಥೆಯಲ್ಲಿ ತನುಮನಧನ ಐಂದ ಬಾಯಾಗಲು ಕೇಳಿಕೊಳ್ಳುತ್ತೇವೆ.

ಶ್ರೀಕ್ಷೇತ್ರ ಗಳಗಿ- ಹುಲಕೊಪ್ಪ ಗ್ರಾಮದ ಶ್ರೀ ಹೊಂಡದ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಮಾರಂಭದ ಪ್ರತಿದಿನ ಜರಗುವ ಕಾರ್ಯಕ್ರಮಗಳು :
>>ದಿನಾಂಕ: 23-04-2022 ರ ಶನಿವಾರ ಬೆಳಗ್ಗೆ 7-00 ಘಂಟೆಗೆ ಶ್ರೀ ಹೊಂಡದ ಬಸವೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಜರುಗುವುದು ಶ್ರೀ ವೇ। ವಿಶ್ವನಾಥ ಶಾಸ್ತ್ರಿಗಳು ಹ ಹಿರೇಮಠ ಇವರಿಂದ.
>>ದಿನಾಂಕ: 24-04-2022: ರ ರವಿವಾರ ಸಾಯಂಕಾಲ 5-ಘಂಟೆಗೆ ಕಳಸಾರೋಹಣ ಕಾರ್ಯಕ್ರಮ ಶ್ರೀ ವೇ।। ಸಿದ್ರಾಮಯ್ಯ ಶಾಸ್ತ್ರಿಗಳು ನಿ
ಹಿರೇಮಠ ಇವರಿಂದ
>>ದಿನಾಂಕ: 25-04-2022: ರ ಸೋಮವಾರ ಸಂಜೆ 4-00 ಘಂಟೆಗೆ ಶ್ರೀ ಹೊಂಡದ ಬಸವೇಶ್ವರ ಮಹಾರಥೋತ್ಸವ, ಶ್ರೀಮನ್ ನಿರಂಜನ ಪ್ರಣವ
ಸ್ವರೂಪಿ ಶ್ರೀ ಅಭಿನವ ರೇವಣಸಿದ್ಧ ಮಹಾಸ್ವಾಮಿಗಳು ಸಂಸ್ಥಾನ ಏರಕ್ತಮಠ ರಾಯನಾಳ ಇವರ ದಿವ್ಯ ಸಾನಿಧ್ಯದಲ್ಲಿ ಸಕಲ ವಾದ್ಯ
ವೈಭವಗಳೊಂದಿಗೆ ಅರಗುವುದು,
>>ದಿನಾಂಕ: 26-04-2022 ರ ಮಂಗಳವಾರ ಸಂಚಿ 4-00 ಘಂಟೆಗೆ ಶ್ರೀ ಹೊಂಡದ ಬಸವೇಶ್ವರ ಮಹಾರಥೋತ್ಸವಕ್ಕೆ ಕಡಜನ ಕಾಳಗ
ನೆರವೇರುವುದು.
ಹೀಗೆ ನಡೆಯತ್ತಿರುವ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ತನು-ಮನ-ಧನದಿಂದ ಸಹಾಯ ಸಹಕಾರ ಸಲ್ಲಿಸಿ ಈ ಎಲ್ಲಾ
ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಹೊಂಡದ ಬಸವೇಶ್ವರರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ, ಎಲ್ಲರಿಗೂ ಆದರದ ಸುಸ್ವಾಗತ.
ಪ್ರಸಾದ ವ್ಯವಸ್ಥೆಯ ಮಹಾದಾನಿಗಳು: ಶ್ರೀ ಹೊಂಡಣ್ಣವರ ಬಂದುಗಳು ಸಾ|| ಹುಬ್ಬಳ್ಳಿ ಇವರಿಂದ.

 

(DAY -02)

Live Telecasting : VK Media World

Digital Streaming : UK Talent Show

 

(DAY -01)

(DAY -02)

(DAY -03)

(DAY -04)

(DAY -05)

(DAY -06)

Leave a reply

This site is protected by reCAPTCHA and the Google Privacy Policy and Terms of Service apply.