The reason why Baby Shamily, a very good child, does not succeed in adulthood?

1
117

ಪುಟಾಣಿ ಶಾಲಿನಿ ಮತ್ತು ಶಾಲಿನಿ.

ಬಾಲನಟಿ/ನಟರಾಗಿದ್ದವರು ದೊಡ್ಡವರಾದ ಮೇಲೆ ಪ್ರಸಿದ್ಧ ನಟ/ನಟಿಯಾಗಿರೋದು ತುಂಬಾ ಕಡಿಮೆ . ಚಿಕ್ಕಂದಿನಲ್ಲಿ ಅವರು ತಮ್ಮ ಮುಗ್ಧತೆಯಿಂದ (ಕ್ಯೂಟ್ ನೆಸ್) ಜನರಿಗೆ ಇಷ್ಟವಾಗಿರುತ್ತಾರೆ. ಮತ್ತು ಕಾಂಪೀಟೇಶನ್ ಕಡಿಮೆ ಇರತ್ತೆ.

ಉದಾಹರಣೆಗೆ ಕನ್ನಡದ ಬಾಲನಟ/ನಟಿಯರನ್ನೇ ನೋಡಿ, ಮಾಸ್ಟರ್ ಮಂಜುನಾಥ, ಮಾಸ್ಟರ್ ಆನಂದ್, ಬೇಬಿ ಇಂದಿರಾ ಇವರು ಚಿಕ್ಕಂದಿನಲ್ಲೇ ತಮ್ಮ ಮುಗ್ಧತೆಯ ನಟನೆಯಿಂದ ಬಹಳ ಪ್ರಸಿದ್ಧರಾಗಿದ್ದರು, ಆದರೆ ದೊಡ್ಡವರಾದ ಮೇಲೆ ಹೇಳ ಹೆಸರಿಲ್ಲದಂತಾದರು.ಇರೋದ್ರಲ್ಲಿ ಮಾಸ್ಟರ್ ಆನಂದ್ ನಿರೂಪಕ, ಧಾರವಾಹಿ ನಿರ್ಧೆಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

ದೊಡ್ಡವರಾದ ಮೇಲೆ ನಟನೆಯ ಜೊತೆಗೆ, ರೂಪ, ನೃತ್ಯ, ಬೇರೆ ಕಲಾವಿದರೊಡನೆ ಕಾಂಪೀಟೇಶನ್ ಬಹಳವಾಗಿ ಇರುತ್ತದೆ.

ಆದರೆ ಅದಕ್ಕೆ ಅಪವಾದ ಎನ್ನುವಂತೆ ಪುನೀತ್ ರಾಜಕುಮಾರ್ ಬೆಳೆದರು..ಚಿಕ್ಕಂದಿನಲ್ಲಿ ಬಾಲನಟರಾಗಿ ಎಷ್ಟು ಪ್ರಸಿದ್ಧರಾಗಿದ್ದರೋ ದೊಡ್ಡವರಾದ ಮೇಲೂ ಅಷ್ಟೇ ಪ್ರಸಿದ್ಧರಾದರು.

The reason why Baby Shamily, a very good child, does not succeed in adulthood?

The younger the actor, the less likely a celebrity is to become a famous actor / actress. At a young age, they love people with their innocence. And Competition less.

See, for example, Kannada actresses, Master Manjunatha, Master Anand, Baby Indira, who was very famous for her innocence at an early age, but for the most part, became anonymous.

 

In addition to acting on an adult, there is a lot of competition, form, dance, and other artists.

But Punitekumar grew up to be an exception to that.

Leave a reply

This site is protected by reCAPTCHA and the Google Privacy Policy and Terms of Service apply.