What is Halal ? ಹಲಾಲ್ ಕಟ್ ಎಂದರೇನು?

0
111
halal cut

Halal

You see the word halal cut in many meat shops around us. Most meat shops of Muslims are halal cut. Many companies use the term halal cut to show the quality of meat. But today, China has banned halal meat in the country. Against this backdrop, the question of what is halal meat, halal cut, of course, arises.

What is Halal Meat?

Halal is the religion of Islam. In Islam, pure food is considered halal. Food that is not purified is forbidden in Islam. When it comes to meat, pork, man, tiger, lion, etc., are forbidden. The meat of animals, such as sheep, poultry, camels, cattle, fish, etc., is legal. Animals that had died before slaughter; Muslims cannot eat sick or sick animals when they are slaughtered.

What is a Halal Cut?

There are certain rules and regulations in Islam for killing the animals we eat. There is a separate rule for the slaughter of each animal. A general rule is that all blood must come out of the body of the slain animal. Must face the Mecca Mosque in Saudi. The person who kills must be slaughtered by the Almighty Allah. The throat must be cleared without breaking the head.

The order of killing each animal varies. This rule is made according to the respective animal. The Quran’s wish is that animals should be slaughtered without pain.

ಹಲಾಲ್ 

ನಮ್ಮ ಸುತ್ತಮುತ್ತ ಹಲವು ಮಾಂಸದಂಗಡಿಗಳಲ್ಲಿ ಹಲಾಲ್ ಕಟ್ ಎಂಬ ಪದ ಬಳಕೆಯನ್ನ ನೋಡಿರುತ್ತೀರಿ. ಮುಸ್ಲಿಮರ ಬಹುತೇಕ ಮಾಂಸದಂಗಡಿಗಳು ಹಲಾಲ್ ಕಟ್ ಆಗಿರುತ್ತವೆ. ಮಾಂಸಗಳ ಗುಣಮಟ್ಟ ತೋರಿಸಲು ಹಲವು ಕಂಪನಿಗಳು ಹಲಾಲ್ ಕಟ್ ಪದವನ್ನು ಉಪಯೋಗಿಸುತ್ತವೆ. ಆದರೆ, ಇವತ್ತು ಚೀನಾ ದೇಶದಲ್ಲಿ ಹಲಾಲ್ ಮಾಂಸವನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಹಲಾಲ್ ಮಾಂಸ, ಹಲಾಲ್ ಕಟ್ ಅಂದರೇನು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಹಲಾಲ್ ಮಾಂಸ ಯಾವುದು?

ಇಸ್ಲಾಮ್ ಧರ್ಮಬದ್ಧವಾಗಿರುವ ಆಹಾರ ಕ್ರಮವೇ ಹಲಾಲ್. ಇಸ್ಲಾಮ್ ಧರ್ಮದಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗಿದೆ. ಪರಿಶುದ್ಧತೆ ಇಲ್ಲದ ಆಹಾರವು ಇಸ್ಲಾಮ್​ನಲ್ಲಿ ನಿಷಿದ್ಧ. ಮಾಂಸದ ವಿಚಾರಕ್ಕೆ ಬಂದರೆ ಹಂದಿ, ಮನುಷ್ಯ, ಹುಲಿ, ಸಿಂಹ ಇತ್ಯಾದಿ ಮಾಂಸಗಳು ನಿಷಿದ್ಧವಾಗಿವೆ. ಕಾನೂನುಬದ್ಧವೆನಿಸಿದ ಕುರಿ, ಕೋಳಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎನಿಸುತ್ತವೆ. ವಧಿಸುವ ಮುಂಚೆಯೇ ಸತ್ತಿದ್ದ ಪ್ರಾಣಿಗಳು; ವಧಿಸುವ ವೇಳೆ ರೋಗ, ಅನಾರೋಗ್ಯದಿಂದ ಬಳಸುತ್ತಿರುವ ಪ್ರಾಣಿಗಳನ್ನು ಮುಸ್ಲಿಮರು ತಿನ್ನುವಂತಿಲ್ಲ.

ಹಲಾಲ್ ಕಟ್ ಎಂದರೇನು?

ನಾವು ತಿನ್ನುವ ಪ್ರಾಣಿಗಳನ್ನ ಕೊಲ್ಲುವುದಕ್ಕೂ ಇಸ್ಲಾಮ್​ನಲ್ಲಿ ನಿರ್ದಿಷ್ಟ ಕ್ರಮ ಮತ್ತು ನಿಯಮಗಳಿವೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ. ಒಂದು ಸಾಮಾನ್ಯ ನಿಯಮವೆಂದರೆ ವಧಿಸಲ್ಪಟ್ಟ ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬರಬೇಕು. ಸೌದಿಯಲ್ಲಿರುವ ಮೆಕ್ಕಾ ಮಸೀದಿಯತ್ತ ಮುಖ ಮಾಡಿರಬೇಕು. ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ ವಧಿಸಬೇಕು. ತಲೆಯನ್ನು ಒಡೆಯದೆ ಗಂಟಲು ಸೀಳಿ ಸಾಯಿಸಬೇಕು ಎಂಬಿತ್ಯಾದಿ ನಿಯಮಗಳು ಕುರಾನ್​ನಲ್ಲಿ ತಿಳಿಸಲಾಗಿದೆ.

ಒಂದೊಂದು ಪ್ರಾಣಿಯನ್ನು ಸಾಯಿಸುವ ಕ್ರಮದಲ್ಲಿ ವ್ಯತ್ಯಾಸವಿರುತ್ತದೆ. ಆಯಾ ಪ್ರಾಣಿಗೆ ಅನುಗುಣವಾಗಿ ಈ ನಿಯಮವನ್ನ ಮಾಡಲಾಗಿದೆ. ಒಟ್ಟಿನಲ್ಲಿ ಪ್ರಾಣಿಗಳು ಹೆಚ್ಚು ನೋವಿಲ್ಲದೆ ವಧಿಸಲ್ಪಡಬೇಕು ಎಂಬುದು ಕುರಾನ್​ನ ಆಶಯವಾಗಿದೆ.

As per Wiki :

Halal (/həˈlɑːl/; Arabic: حلال, ḥalāl) is an Arabic word that translates to “permissible” in English. In the Quran, the word halal is contrasted with haram (forbidden). This binary opposition was elaborated into a more complex classification known as “the five decisions”: mandatory, recommended, neutral, reprehensible and forbidden.[1] Islamic jurists disagree on whether the term halal covers the first two or the first four of these categories.[1] In recent times, Islamic movements seeking to mobilize the masses and authors writing for a popular audience have emphasized the simpler distinction of halal and haram.

The term halal is particularly associated with Islamic dietary laws and especially meat processed and prepared in accordance with those requirements.

In the Quran

The words halal and haram are the usual terms used in the Quran to designate the categories of lawful or allowed and unlawful or forbidden. In the Quran, the root h-l-l denotes lawfulness and may also indicate exiting the ritual state of a pilgrim and entering a profane state. In both these senses, it has an opposite meaning to that conveyed by the root h-r-m (cf. haram and ihram). In a literal sense, the root h-l-l may refer to dissolution (e.g., breaking of an oath) or alighting (e.g., of God’s wrath). Lawfulness is usually indicated in the Quran by means of the verb ahalla (to make lawful), with God as the stated or implied subject.

ವಿಕಿ ಪ್ರಕಾರ:

ಹಲಾಲ್ (/həˈlɑːl/; ಅರೇಬಿಕ್: حلال, ḥalāl) ಎಂಬುದು ಅರೇಬಿಕ್ ಪದವಾಗಿದ್ದು ಅದು ಇಂಗ್ಲಿಷ್‌ನಲ್ಲಿ “ಅನುಮತಿಸಬಹುದಾದ” ಎಂದು ಅನುವಾದಿಸುತ್ತದೆ. ಖುರಾನ್ನಲ್ಲಿ, ಹಲಾಲ್ ಪದವು ಹರಾಮ್ (ನಿಷೇಧಿತ) ನೊಂದಿಗೆ ವ್ಯತಿರಿಕ್ತವಾಗಿದೆ. ಈ ಬೈನರಿ ವಿರೋಧವನ್ನು “ಐದು ನಿರ್ಧಾರಗಳು” ಎಂದು ಕರೆಯಲಾಗುವ ಹೆಚ್ಚು ಸಂಕೀರ್ಣವಾದ ವರ್ಗೀಕರಣದಲ್ಲಿ ವಿವರಿಸಲಾಗಿದೆ: ಕಡ್ಡಾಯ, ಶಿಫಾರಸು, ತಟಸ್ಥ, ಖಂಡನೀಯ ಮತ್ತು ನಿಷೇಧಿಸಲಾಗಿದೆ.[1] ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರು ಹಲಾಲ್ ಪದವು ಈ ವರ್ಗಗಳಲ್ಲಿ ಮೊದಲ ಎರಡು ಅಥವಾ ಮೊದಲ ನಾಲ್ಕು ವಿಭಾಗಗಳನ್ನು ಒಳಗೊಂಡಿದೆಯೇ ಎಂಬುದನ್ನು ಒಪ್ಪುವುದಿಲ್ಲ.[1] ಇತ್ತೀಚಿನ ದಿನಗಳಲ್ಲಿ, ಇಸ್ಲಾಮಿಕ್ ಚಳುವಳಿಗಳು ಜನಸಾಮಾನ್ಯರನ್ನು ಸಜ್ಜುಗೊಳಿಸಲು ಮತ್ತು ಜನಪ್ರಿಯ ಪ್ರೇಕ್ಷಕರಿಗಾಗಿ ಬರೆಯುವ ಲೇಖಕರು ಹಲಾಲ್ ಮತ್ತು ಹರಾಮ್‌ನ ಸರಳವಾದ ವ್ಯತ್ಯಾಸವನ್ನು ಒತ್ತಿಹೇಳಿದ್ದಾರೆ.[2][3]

ಹಲಾಲ್ ಎಂಬ ಪದವು ನಿರ್ದಿಷ್ಟವಾಗಿ ಇಸ್ಲಾಮಿಕ್ ಆಹಾರದ ಕಾನೂನುಗಳೊಂದಿಗೆ ಸಂಬಂಧಿಸಿದೆ ಮತ್ತು ವಿಶೇಷವಾಗಿ ಮಾಂಸವನ್ನು ಸಂಸ್ಕರಿಸಲಾಗುತ್ತದೆ ಮತ್ತು ಆ ಅವಶ್ಯಕತೆಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ.

ಕುರಾನ್ ನಲ್ಲಿ:

ಹಲಾಲ್ ಮತ್ತು ಹರಾಮ್ ಪದಗಳು ಕುರಾನ್‌ನಲ್ಲಿ ಕಾನೂನುಬದ್ಧ ಅಥವಾ ಅನುಮತಿಸಲಾದ ಮತ್ತು ಕಾನೂನುಬಾಹಿರ ಅಥವಾ ನಿಷೇಧಿತ ವರ್ಗಗಳನ್ನು ಗೊತ್ತುಪಡಿಸಲು ಬಳಸುವ ಸಾಮಾನ್ಯ ಪದಗಳಾಗಿವೆ. ಕುರಾನ್‌ನಲ್ಲಿ, h-l-l ಎಂಬ ಮೂಲವು ಕಾನೂನುಬದ್ಧತೆಯನ್ನು ಸೂಚಿಸುತ್ತದೆ ಮತ್ತು ಯಾತ್ರಿಕನ ಧಾರ್ಮಿಕ ಸ್ಥಿತಿಯಿಂದ ನಿರ್ಗಮಿಸುವುದನ್ನು ಮತ್ತು ಅಪವಿತ್ರ ಸ್ಥಿತಿಗೆ ಪ್ರವೇಶಿಸುವುದನ್ನು ಸಹ ಸೂಚಿಸುತ್ತದೆ. ಈ ಎರಡೂ ಅರ್ಥಗಳಲ್ಲಿ, ಇದು h-r-m (cf. ಹರಾಮ್ ಮತ್ತು ಇಹ್ರಾಮ್) ಮೂಲದಿಂದ ತಿಳಿಸುವ ವಿರುದ್ಧ ಅರ್ಥವನ್ನು ಹೊಂದಿದೆ. ಅಕ್ಷರಶಃ ಅರ್ಥದಲ್ಲಿ, h-l-l ಮೂಲವು ವಿಸರ್ಜನೆಯನ್ನು ಉಲ್ಲೇಖಿಸಬಹುದು (ಉದಾ., ಪ್ರಮಾಣ ವಚನವನ್ನು ಮುರಿಯುವುದು) ಅಥವಾ ಇಳಿಯುವಿಕೆ (ಉದಾಹರಣೆಗೆ, ದೇವರ ಕೋಪ). ಕಾನೂನುಬದ್ಧತೆಯನ್ನು ಸಾಮಾನ್ಯವಾಗಿ ಖುರಾನ್‌ನಲ್ಲಿ ಅಹಲ್ಲಾ (ಕಾನೂನುಬದ್ಧಗೊಳಿಸುವುದು) ಎಂಬ ಕ್ರಿಯಾಪದದ ಮೂಲಕ ಸೂಚಿಸಲಾಗಿದೆ, ದೇವರನ್ನು ಹೇಳಿರುವ ಅಥವಾ ಸೂಚಿಸಿದ ವಿಷಯವಾಗಿದೆ.

ಹಲಾಲ್ ಮಾಂಸ ಕೆಲವು ಮಾಹಿತಿಗಳು.

೧. ಹಲಾಲ್ ಎಂದರೆ ಶುದ್ಧ, ಉಪಯೋಗಿಸಲು ಯೋಗ್ಯವಾದದ್ದು ಎಂದು ಅರ್ಥ.
೨. ಹಲಾಲ್ ಎಂದರೆ ಪ್ರಾಣಿಯನ್ನು ಮಾಂಸಕ್ಕಾಗಿ ಕೊಲ್ಲುವ ಒಂದು ಕ್ರಮ ಎಂಬ ನಂಬಿಕೆಯಿದೆ. ಅದು ಪೂರ್ತಿ ನಿಜ ಅಲ್ಲ. . ಹಲಾಲ್ ಮಾಂಸ ಎಂದರೆ ತಿನ್ನಲು ಯೋಗ್ಯವಾದ ಮಾಂಸ ಎಂದು ಅರ್ಥ. ಕೋಳಿ ಅಂಗಡಿಯ ಮಾಲಕರು ಇದನ್ನು ಹಲಾಲ್ ಕಟ್ ಎಂದು ಸೀಮಿತವಾಗಿ ವ್ಯಾಖ್ಯಾನಿಸುತ್ತಿದ್ದಾರೆ ಅಷ್ಟೇ. ಮೀನನ್ನು ಯಾರೂ ಹಲಾಲ್ ಕಟ್ ಮಾಡಿ ತಿನ್ನುವುದಿಲ್ಲ.
೩. ಹಲಾಲ್ ಮಾಂಸ ಎಂದರೆ, ಅದನ್ನು ತಿನ್ನುವುದಕ್ಕಾಗಿಯೇ ಕೊಯ್ದಿರಬೇಕು. ಅನಾರೋಗ್ಯದಿಂದ ಅಥವಾ ಇನ್ನಿತರ ಕಾರಣದಿಂದ ಸತ್ತ ಯಾವುದೇ ಪ್ರಾಣಿ ಪಕ್ಷಿ ಹಲಾಲ್ ಅಲ್ಲ.
೪. ಸಾಯಿಸುವಾಗ ಮಾಂಸದಲ್ಲಿ ರಕ್ತ ಹೆಪ್ಪು ಗಟ್ಟಿರಬಾರದು. ರಕ್ತ ಸಂಪ್ಪೂರ್ಣ ಹೊರ ಹೋಗಿರಬೇಕು. ಅದು ಹಲಾಲ್.
೫. ಯಾವುದೇ ಪ್ರಾಣಿಯನ್ನು ಕದ್ದು ತಂದಿರಬಾರದು. ಕದ್ದು ತಂದ ಪ್ರಾಣಿ, ಪಕ್ಷಿಗಳು ಹಲಾಲ್ ಅಲ್ಲ .
೬. ಮುಸ್ಲಿಮರ ಪ್ರಕಾರ ಅವರಿಗೆ ಅನಾರೋಗ್ಯಕರ ಎಂಬ ಕಾರಣ ಒಡ್ಡಿ ಕೆಲವು ಪ್ರಾಣಿಗಳ ಮಾಂಸ ನಿಷೇಧಿಸಲಾಗಿದೆ. ಅವರ ಪಾಲಿಗೆ ಅದು ಹಲಾಲ್ ಅಲ್ಲ.
೭. ಮೀನು ಹಲಾಲ್ ಮಾಂಸ . ಹಂದಿ ಮುಸ್ಲಿಮರಿಗೆ ಹಲಾಲ್ ಅಲ್ಲ.
೮. ಇಸ್ಲಾಮ್ ಧರ್ಮದಲ್ಲಿ ಹಲಾಲ್ ಎನ್ನುವುದು ಮಾಂಸಕ್ಕೆ ಅಷ್ಟೇ ಅನ್ವಯ ಆಗುವುದಲ್ಲ. ಇತರ ಆಹಾರಗಳಿಗೂ ಅನ್ವಯ ಆಗುತ್ತದೆ.
೯. ಒಬ್ಬ ಬಡ್ಡಿ ವ್ಯಾಪಾರಿ ಬಡ್ಡಿಯ ಹಣದಿಂದ ಕೊಡುವ ಆಹಾರ ಹಲಾಲ್ ಅಲ್ಲ. ಬಡ್ಡಿ ವ್ಯಾಪಾರಿಯ ಹಣ ಹಲಾಲ್ ಅಲ್ಲದೆ ಇರುವುದರಿಂದ ಆ ಹಣದಿಂದ ನಾವು ಉಣ್ಣುವ ಯಾವುದೇ ಆಹಾರಗಳು ಹಲಾಲ್ ಅಲ್ಲ.
೧೦. ಮದ್ಯ ಮತ್ತು ಲಾಟರಿಯಿಂದ ಬಂದ ಹಣ ಹಲಾಲ್ ಅಲ್ಲ. ಆದುದರಿಂದ ಅದರಿಂದ ಬಂದ ಹಣದಿಂದ ಕೊಂಡು ತಿನ್ನುವ ಆಹಾರ ಹಲಾಲ್ ಅಲ್ಲ.
೧೧. ಜೂಜಾಟದಿಂದ ಸಿಕ್ಕಿದ ಹಣ ಮತ್ತು ಆಹಾರ ಹಲಾಲ್ ಅಲ್ಲ.
೧೨. ಒಬ್ಬ ಝಕಾತ್ ನೀಡದೆ ಉಳಿಸಿದ ಹಣದಿಂದ ತಿನ್ನುವ ಆಹಾರ ಹಲಾಲ್ ಅಲ್ಲ. ಒಬ್ಬನ ಸಂಪತ್ತಿನ ಶೇ . ೨. ೫ ರಷ್ಟು ಹಣ ಅವನದಲ್ಲ. ಆ ಹಣವನ್ನು ಕೊಡದೆ ಉಳಿಸಿದರೆ ಅದು ಹಲಾಲ್ ಹಣ ಅಲ್ಲ.
೧೩. ವರದಕ್ಷಿಣೆಯ ಹಣ ಹಲಾಲ್ ಹಣ ಅಲ್ಲ.
೧೪. ಕದ್ದು ತಂದ ಯಾವುದೇ ಆಹಾರ ಹಲಾಲ್ ಅಲ್ಲ.

Leave a reply

This site is protected by reCAPTCHA and the Google Privacy Policy and Terms of Service apply.